ಅಲ್ಲಾಹುನ ಪ್ರೀತಿಗೆ ಪಾತ್ರರಾಗಲಿ

ಮೂಡಲಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ಮೊಹಮ್ಮದ್ ಶಫೀಕ್ ಆಜ್ಮಿ, ಲಾಲಸಾಬ್ ಸಿದ್ದಾಪುರ,  ಹುಸೇನ್ ಥರಥರಿ ಇತರರಿದ್ದರು.
ಮೂಡಲಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ಮೊಹಮ್ಮದ್ ಶಫೀಕ್ ಆಜ್ಮಿ, ಲಾಲಸಾಬ್ ಸಿದ್ದಾಪುರ, ಹುಸೇನ್ ಥರಥರಿ ಇತರರಿದ್ದರು.
Published on
ಮೂಡಲಗಿ: ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಅನ್ಯೋನ್ಯತೆ ಹೊಂದಿ ಪರೋಪಕಾರ, ಸಮಾನತೆ ಮತ್ತು ಸೌಹಾರ್ದತೆಯಿಂದ ಅಲ್ಲಾಹುನ ಪ್ರೀತಿಗೆ ಪಾತ್ರರಾಗಬೇಕು ಎಂದು ಧರ್ಮಗುರು ಮೌಲಾನಾ ಮೊಹಮ್ಮದ್ ಶಫೀಕ್ ಆಜ್ಮಿ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಭಾನುವಾರ ಬಿಟಿಟಿ ಕಮಿಟಿ ಹಾಗೂ ವಿವಿಧ ಕಮಿಟಿ ಸಹಕಾರದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಿಸಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಅಜೀಜ್ ಡಾಂಗೆ, ಮುಖಂಡರಾದ ಲಾಲಸಾಬ್ ಸಿದ್ದಾಪುರ, ಬಿಟಿಟಿ ಕಮಿಟಿ ಅಧ್ಯಕ್ಷ ಅನ್ವರ್ ನದ್ಾ, ಉಪಾಧ್ಯಕ್ಷ ಹುಸೇನ್ ಥರಥರಿ, ಕಾರ್ಯದರ್ಶಿ ಬುಡನಸಾಬ ಡಾಂಗೆ, ಖಜಾಂಚಿ ಅಬ್ದುಲ್‌ಗಾರ್ ಡಾಂಗೆ, ರಾಜು ಅತ್ತಾರ, ಮುಸ್ತಾ ತಾಂಬೋಳಿ, ಆದಮಸಾಬ್ ತಾಂಬೋಳಿ, ಸುಲ್ತಾನ್‌ಸಾಬ್ ಕಳ್ಳಿಮನಿ, ಅಬ್ದುಲ್‌ಸಾಬ್ ಇನಾಮದಾರ್, ದಾದು ಮುಗುಟಖಾನ್, ಮಲೀಕ್ ಹುಣಶ್ಯಾಳ, ಹುಸೇನಸಾಬ್ ಶೇಖ, ನನ್ನುಸಾಬ್ ಶೇಖ್, ಮಲೀಕ್ ಪಾಶ್ಚಾಪುರ, ಲಾಲಸಾಬ್ ಸೈಯದ್, ಸಾಕೀಬ್ ಪೀರಜಾದೆ, ಸಾಹೇಬ್ ಪೀರಜಾದೆ, ಕುತುಬುದ್ದೀನ್ ನೇಸರ್ಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net