ಮಾನಸಿಂಗ್ ಅಧ್ಯಕ್ಷ, ರವೀಂದ್ರ ಉಪಾಧ್ಯಕ್ಷ

ಅಥಣಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ  ಬ್ಯಾಂಕ್‌ಗೆ ಅಧ್ಯಕ್ಷರಾಗಿ ಮಾನಸಿಂಗ್ ಮಗರ ಹಾಗೂ ಉಪಾಧ್ಯಕ್ಷರಾಗಿ ರವೀಂದ್ರ ಗಾಣಿಗೇರ ಆಯ್ಕೆಯಾದ ಹಿನ್ನೆಲೆಯಲ್ಲಿ ಗಣ್ಯರು ಸನ್ಮಾನಿಸಿದರು. ಪರಪ್ಪ ಸವದಿ, ಶ್ರೀಶೈಲ ನಾಯಿಕ, ರಾಜು ಬಂಡಿವಡ್ಡರ, ಸಂತೋಷ ಬನಸೋಡೆ ಇತರರಿದ್ದರು.

Published on
ಅಥಣಿ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ (ಪಿಎಲ್‌ಡಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಾನಸಿಂಗ್ ಮಗರ ಹಾಗೂ ಉಪಾಧ್ಯಕ್ಷರಾಗಿ ರವೀಂದ್ರ ಗಾಣಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಘವೇಂದ್ರ ನೂಲಿ ಘೋಷಿಸಿದರು.
ಮುಖಂಡರಾದ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಶ್ರೀಶೈಲ ನಾಯಿಕ, ಸುಭಾಸ ಸೋನಕರ, ನಿರ್ದೇಶಕರಾದ ಎ.ಪಿ.ಪಡನಾಡ,
ಆರ್.ಎ್.ಪಾಟೀಲ, ಡಿ.ಎ.ಅಸ್ಕಿ, ಕೆ.ಬಿ.ಪಾಟೀಲ, ಎಂ.ಎಸ್.ಮೇತ್ರಿ, ಎಸ್.ಎಸ್. ಬಿರಾದಾರ, ವೈ.ಎಸ್. ಪಾಟೀಲ, ಬಿ.ವಿ.ಮಾಳಿ, ಎಸ್.ಬಿ.ನಾಯಿಕ, ಶೀತಲಗೌಡ ಪಾಟೀಲ, ಬ್ಯಾಂಕ್ ವ್ಯವಸ್ಥಾಪಕ ರಾಜು ಬಂಡಿವಡ್ಡರ, ಸಂತೋಷ ಬನಸೋಡೆ, ಜಾವೀದ್ ಅಕ್ತಾರ್, ಪರಸು ನಾವಿ, ಶ್ರೀಶೈಲ ಚೌದರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net