ಸಿಡಿಪಿಒ ಡಿ.ಎಸ್.ಕುಡವಕ್ಕಲಿಗ ವಿದ್ಯಾರ್ಥಿಗಳಿಗೆ ಸಸಿ ಪೋಷಣಾ ಪ್ರತಿಜ್ಞಾವಿಧಿ ಬೋಧಿಸಿದರು. ಬಿಇಒ ಜಿ.ಬಿ.ಬಳಗಾರ, ವಲಯ ಅರಣ್ಯಾಽಕಾರಿ ಇಮ್ರಾನ್ ಬೇಗ್ ಮುಲ್ಲಾ, ರಮೇಶ ಪೂಜೇರಿ, ಪಿಡಿಒ ಸುನೀಲ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಹನಮಸಾಗರ, ಮುಖ್ಯಶಿಕ್ಷಕರಾದ ಎಂ.ಎಸ್.ಅಪ್ಪಯನ್ನವರ, ಬಿ.ಎಚ್.ಭಜಂತ್ರಿ ಇತರರಿದ್ದರು. ಎಸ್.ಎಂ.ಕೋಣಿ ನಿರೂಪಿಸಿದರು. ಬಸವರಾಜ ಸೊಗಲದ ಸ್ವಾಗತಿಸಿದರು. ಎಸ್.ಎಂ.ಸ್ವರಮಂಡಳ ವಂದಿಸಿದರು.