ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

ತೋರಣಗಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.  ಲವಕುಮಾರ,ಕೆ.ಡಿ.ಆಚಕನೂರ, ಶ್ರೀಕಾಂತ, ಪಿ.ಎಂ.ಸತ್ತಿಗೇರಿ ಇತರರಿದ್ದರು.
ತೋರಣಗಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಲವಕುಮಾರ,ಕೆ.ಡಿ.ಆಚಕನೂರ, ಶ್ರೀಕಾಂತ, ಪಿ.ಎಂ.ಸತ್ತಿಗೇರಿ ಇತರರಿದ್ದರು.
Published on
ಸಮೀಪದ ತೋರಣಗಟ್ಟಿ ಗ್ರಾಮದ ಎಂ.ಟಿ.ನರಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕ ಕೆ.ಡಿ.ಆಚಕನೂರ, ಯೋಜನಾಧಿಕಾರಿ ಶ್ರೀಕಾಂತ, ಡಿ.ಕೆ.ದಂಡಿನ, ಪಿ.ಎಂ.ಸತ್ತಿಗೇರಿ, ಆರ್.ಎಂ. ಮುಂಗುಜೆ, ಮಂಜುನಾಥ ಕೋರಿಶೆಟ್ಟಿ, ಎಸ್.ಎಸ್.ಸಿಂಗಾರಗೊಪ್ಪ, ನಿಶಾ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net