ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯ ಬಸಗೌಡ ಪಾಟೀಲ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ನಿರ್ದೇಶಕ ಉಮೇಶ ಪಾಟೀಲ, ಮಲಪ್ರಭಾ ಸಕ್ಕರೆ ಕಾರ್ಖಾನೆ ಉಪಾಧ್ಯ ಶಿವನಗೌಡ ಪಾಟೀಲ, ಬಸವರಾಜ ಸುಲ್ತಾನಪುರಿ, ಶಂಕರಗೌಡ ದೊಡ್ಡಗೌಡ, ಬಸವರಾಜ ಕುಗಟಿ, ಬಾಬು ಕಟ್ಟಿ, ಸಂಜೀವ ಸೋನಪ್ಪನವರ, ಹಾಲಪ್ಪ ಜಗ್ಗಿನವರ, ದೇವು ಪಾಟೀಲ ಇತರರಿದ್ದರು.