ಪಿಕೆಪಿಎಸ್ ರೈತರ ಸಂಕಷ್ಟಕ್ಕೆ ಸ್ಪಂದಿಸಲಿ

ಮಬನೂರ, ಮದ್ಲೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಶಾಸಕ ವಿಶ್ವಾಸ ವೈದ್ಯ ಸನ್ಮಾನಿಸಿದರು. ಪಡೆಪ್ಪ ನರಿ, ಆನಂದ ಪಾಟೀಲ, ಯಲ್ಲಪ್ಪ ಹೊನಕುಪ್ಪಿ ಇತರರಿದ್ದರು.
ಮಬನೂರ, ಮದ್ಲೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಶಾಸಕ ವಿಶ್ವಾಸ ವೈದ್ಯ ಸನ್ಮಾನಿಸಿದರು. ಪಡೆಪ್ಪ ನರಿ, ಆನಂದ ಪಾಟೀಲ, ಯಲ್ಲಪ್ಪ ಹೊನಕುಪ್ಪಿ ಇತರರಿದ್ದರು.
Published on
ಸಮೀಪದ ಮಬನೂರ, ಮದ್ಲೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮಂಗಳವಾರ ಅವಿರೋಧ ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿ, ಸಂಘ-ಸಂಸ್ಥೆಗಳ ಬೆಳವಣಿಗೆಯಲ್ಲಿ ರೈತರ ಪಾತ್ರ ಬಹುಮುಖ್ಯ ಎಂದರು.
ಅಧ್ಯಕ್ಷ ಪಡೆಪ್ಪ ನರಿ ಮಾತನಾಡಿ, ಸಂಘದ ಆಡಳಿತ ಮಂಡಳಿ ಮಾರ್ಗದರ್ಶನದಡಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಯಲ್ಲಪ್ಪ ಹೊನಕುಪ್ಪಿ, ಕರನಾಯ್ಕ ಪಾಟೀಲ, ಕರೆಪ್ಪ ನರಿ, ಯಲ್ಲಪ್ಪ ನರಿ, ಪಾರ್ವತಿ ಚುಂಚನೂರ, ಯಲ್ಲವ್ವ ಮುರಗೋಡ, ಶೆಟ್ಟೆಪ್ಪ ಹಡಪದ, ಮಳೆಪ್ಪ ಮಾದರ, ಸಕ್ಕುಬಾಯಿ ಯರಗಣವಿ, ಮಾರುತಿ ಮುರಗೋಡ, ಮುಖಂಡ ಭೀಮಪ್ಪ ಮುರಗೋಡ, ಬಸನಾಯ್ಕ ಪಾಟೀಲ, ಕರೆಪ್ಪ ಮುರಗೋಡ, ಉದಯಕುಮಾರ ಪಾಟೀಲ, ಯಲ್ಲಪ್ಪ ನೇಗಿನಾಳ, ಸೋಮನಾಯ್ಕ ಪಾಟೀಲ, ಕ್ಕೀರಪ್ಪ ಮುರಗೋಡ, ಬಸವರಾಜ ಹೊನಕುಪ್ಪಿ, ಸೋಮಪ್ಪ ಮಾದರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net