ಹೋರಾಟದಲ್ಲಿ ಹೆಚ್ಚು ರೈತರು ಸೇರಲಿ

ರಾಯಬಾಗದಲ್ಲಿ ರೈತಸಂಘದಿಂದ ವಿವಿಧ ಬೇಡಿಕೆ ಹೋರಾಟದ ಕುರಿತು ಪೂರ್ವಭಾವಿ ಸಭೆ ಜರುಗಿತು. ಮಲ್ಲಪ್ಪ ಅಂಗಡಿ, ರಮೇಶ ಕಲ್ಹಾರ, ನಿಂಗಪ್ಪ ಪಕಾಂಡಿ ಇತರರಿದ್ದರು.
ರಾಯಬಾಗದಲ್ಲಿ ರೈತಸಂಘದಿಂದ ವಿವಿಧ ಬೇಡಿಕೆ ಹೋರಾಟದ ಕುರಿತು ಪೂರ್ವಭಾವಿ ಸಭೆ ಜರುಗಿತು. ಮಲ್ಲಪ್ಪ ಅಂಗಡಿ, ರಮೇಶ ಕಲ್ಹಾರ, ನಿಂಗಪ್ಪ ಪಕಾಂಡಿ ಇತರರಿದ್ದರು.
Published on
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೈನುಗಾರಿಕೆ ಮಾಡುವ ರೈತರು ಆರ್ಥಿಕ ನಷ್ಟದಲ್ಲಿದ್ದಾರೆ. ಎಮ್ಮೆ ಹಾಲಿಗೆ 100 ರೂ. ಮತ್ತು ಆಕಳು ಹಾಲಿಗೆ 70 ರೂ. ಹೆಚ್ಚಿಸಬೇಕು. ರೈತರ ಸಾಲ ಮನ್ನಾ ಮಾಡಿ, ಸಾಲ ಋಣಮುಕ್ತರನ್ನಾಗಿ ಮಾಡಬೇಕು. ಟಿಸಿ (ವಿದ್ಯುತ್ ಪರಿವರ್ತಕ) ಅಕ್ರಮ-ಸಕ್ರಮ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ತಾಲೂಕಾಧ್ಯಕ್ಷ ರಮೇಶ ಕಲ್ಹಾರ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪಕಾಂಡಿ, ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ, ಕಲ್ಲನಗೌಡ ಪಾಟೀಲ, ಮಹಾದೇವ ಹೊಳ್ಕರ, ವಿಜಯ ನಾಯಿಕ, ಹನುಮಂತ ನಾಯಿಕ, ಮಾರುತಿ ಅರಭಾವಿ, ರಮೇಶ ಪಾಟೀಲ, ಲಕ್ಕಪ್ಪ ಜೋಡಟ್ಟಿ, ರಮೇಶ ಚೌಗಲಾ, ಅಜಿತ್ ಜಾಧವ, ಸಿದ್ರಾಮ ನಾಯಿಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net