

ಪ್ರಮುಖ ಮುಖ್ಯಾಂಶಗಳು
ಪಾಲಿಕೆಯಲ್ಲಿ ಪಾರದರ್ಶಕ ಆಡಳಿತ ಜತೆಗೆ ಸದಸ್ಯರು ಕೇಳಿದ ಮಾಹಿತಿಯನ್ನು ನಿಗದಿತ ವೇಳೆ ನೀಡಲಾಗುವುದು. ವಾರ್ಡ್‌ಗಳ ಅಭಿವೃದ್ಧಿಗೆ, ಸ್ವಚ್ಛತೆ,ಫುಟ್‌ಪಾತ್ ಮೇಲಿನ ಅಂಗಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಪಾಲಿಕೆ ಸದಸ್ಯರು ಕೇಳಿದ ಮಾಹಿತಿಯನ್ನು ಹತ್ತು ದಿನದೊಳಗೆ ಅಧಿಕಾರಿಗಳು ನೀಡಬೇಕು. ಅಂಗವಿಕಲ ವ್ಯಾಪಾರಿಗಳಿಂದ ಭೂ ಬಾಡಿಗೆ ವಸೂಲಿ ಮಾಡಬಾರದು. ನಿರ್ಲಕ್ಷೃವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಆಯುಕ್ತರಿಗೆ ಸೂಚಿಸಲಾಗಿದೆ.