ಮದ್ಯದಂಗಡಿಗೆ ಕರೀಕಟ್ಟಿ ಗ್ರಾಮಸ್ಥರ ವಿರೋಧ

ಕರೀಕಟ್ಟಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭ ವಿರೋಧಿಸಿ ಅಬಕಾರಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಎ.ಎ್.ಮುಲ್ಲಾನವರ, ಶಾಂತಾ ಕಪಲಿ, ಶ್ರುತಿ ವಾಲಿ, ಪ್ರೇಮಾ ಕಬ್ಬೂರ, ಜಯಶ್ರೀ ವಾಲಿ ಇತರರಿದ್ದರು.
ಕರೀಕಟ್ಟಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭ ವಿರೋಧಿಸಿ ಅಬಕಾರಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಎ.ಎ್.ಮುಲ್ಲಾನವರ, ಶಾಂತಾ ಕಪಲಿ, ಶ್ರುತಿ ವಾಲಿ, ಪ್ರೇಮಾ ಕಬ್ಬೂರ, ಜಯಶ್ರೀ ವಾಲಿ ಇತರರಿದ್ದರು.
Published on

ಎಂಎಸ್‌ಐಎಲ್ ಮದ್ಯ ಮಾರಾಟ ಕೇಂದ್ರ ಆರಂಭ ವಿರೋಧಿಸಿ ಮಹಿಳೆಯರು, ಗ್ರಾಮಸ್ಥರು ಬುಧವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಸವದತ್ತಿ ಅಬಕಾರಿ ನಿರೀಕ್ಷಕ ದಾವಲಸಾಬ್ ಸಿಂಧೋಗಿ, ಕಂದಾಯ ಇಲಾಖೆಯ ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಠದ ಹಾಗೂ ಗ್ರಾಮಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪಿಡಿಒ ನಾಗರತ್ನಾ ಲಕ್ಕನ್ನವರ, ಕಾರ್ಯದರ್ಶಿ ಎ.ಎ್.ಮುಲ್ಲಾನವರ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಗಂಗಪ್ಪ ಇನಾಮತಿ, ಸಹ ಕಾರ್ಯದರ್ಶಿ ಪ್ರಕಾಶ ಕಪಲಿ, ಜವಾಹರ ಉಪ್ಪಾರ, ಮಹಾಂತೇಶ ಯಾದವ, ಮಡಿವಾಳಪ್ಪ ದುಪದಾಳ, ಸುರೇಶ ಶಿಂಗಾಡೆ, ಸಿದ್ದಪ್ಪ ಗೊರವನಕೊಳ್ಳ, ಮಹಾರಾಜ ಅಂಜಗಿ, ರವಿ ಉಪ್ಪಾರ, ವಿನೋದ ಮೊಖಾಶಿ, ಸಿದ್ದಪ್ಪ ಬೆಣ್ಣಿ, ಲಿಂಗರಾಜ ಕಾಲವಾಡ, ಮಮ್ತಾಜ್ ನದ್ಾ, ಸಾವಿತ್ರಿ ಮಂಗಳಗಟ್ಟಿ, ಉಮೇಶ ಬಸರಗಿ, ನವೀನ ಮಟ್ಟಿ, ಶಾಂತಾ ಕಪಲಿ, ಶ್ರುತಿ ವಾಲಿ, ಪ್ರೇಮಾ ಕಬ್ಬೂರ, ಜಯಶ್ರೀ ವಾಲಿ, ಪುಂಡಲೀಕ ತಲಬಕ್ಕನವರ, ಹನುಮಂತ ಕರೆನ್ನವರ, ಶಿವಾನಂದ ಮಾಯಣ್ಣವರ, ಮೈಲಾರ ಕಟಗಿ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net