ಮುಖಂಡರಾದ ಸದಾಶಿವ ಘೋರ್ಪಡೆ, ಗುತ್ತಿಗೆದಾರರಾದ ಬಸಲಿಂಗ ಕಾಡೇಶಗೋಳ, ಸತೀಶ ಜಾಗನೂರೆ, ಲೋಕೋಪಯೋಗಿ ಇಲಾಖೆ ಅಭಿಯಂತ ಶಾಂತಾರಾಂ ಎಂಟೆತ್ತಿನವರ, ಲಕ್ಷ್ಮಣ ಹನುಮನ್ನವರ, ಮಲ್ಲೇಶ ಹನುಮಂತಗೋಳ, ಶ್ರೀಶೈಲ ತಲ್ಲೂರ, ಮಹಾಂತೇಶ ಶಿರಗೂರ, ಸಿದ್ದು ಖಿಂಡಿ, ಸದಾಶಿವ ಅಂಬನಗೋಳ, ಶಿವಪ್ಪ ಖೋತ, ಎಸ್.ಎಸ್.ದೇಸಾಯಿ, ಎಸ್.ಆರ್.ಈಟಿ, ಲಗಮಣ್ಣ ಹುಡೇದ, ಎಸ್.ಎಸ್.ಹೊಸಮನಿ, ಅರುಣ ಮರ‌್ಯಾಯಿ, ರಾಜು ಕುಂಬಾರ, ನೇಮಣ್ಣ ರೊಟ್ಟಿ, ಮಹೇಶ ಪಾಟೀಲ, ರಾಮಪ್ಪ ಖಿಲಾರಿ ಇತರರಿದ್ದರು.