ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಬಳಗದ ಅಧ್ಯಕ್ಷ ಪ್ರೊ.ಚೇತನಕುಮಾರ ಟಿ.ಎಂ., ವಿದ್ಯಾರ್ಥಿ ಸಂಯೋಜಕ ಯಲ್ಲಪ್ಪ ಬಾಮನಹಳ್ಳಿ, ಸಂಜನಾ ಇಟಗಿ, ಸ್ನೇಹಾ ಮೇತ್ರಿ, ಸಿದ್ದಲಿಂಗ ಕವಟಕರ, ಅಜಯ ಬೊಮ್ಮನ್ನವರ, ಸುಚಿತ್ರಾ ಶಿಂಗೆ, ವೃಷಭ ಪಾಟೀಲ, ಚರಿತ್ರಮತಿ ಪಾಟೀಲ, ಅಕ್ಷಯ ವಾರದ, ಪ್ರವೀಣ ಕಾಂಬಳೆ, ಶಶಿಧರ ಸಸಾಲಟ್ಟಿ, ಜಯಶ್ರೀ ಕಾಂಬಳೆ, ಸ್ಪೂರ್ತಿ ಪಾಟೀಲ, ಗಾಯತ್ರಿ ಬಸ್ತವಾಡಿ, ಮಹಾಲಕ್ಷ್ಮೀ, ಕಾವೇರಿ ಬಡಿಗೇರ ಇತರರಿದ್ದರು.