ಉಳ್ಳಾಗಡ್ಡಿ-ಖಾನಾಪುರ: ಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಹನುಮಾನ ಮಂದಿರದಲ್ಲಿ ಅಭಿಷೇಕ, ವಿಶೇಷ ಪೂಜೆ ನಂತರ ತೊಟ್ಟಿಲು ಕಾರ್ಯಕ್ರಮ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹನುಮಾನ ಭಾವಚಿತ್ರ ಹಾಗೂ ಜೋಡೆತ್ತಿನ ಮೆರವಣಿಗೆ, ಗೊಂಬೆ ಕುಣಿತ, ಡೊಳ್ಳು ಕುಣಿತ ನೋಡುಗರ ಗಮನಸೆಳೆದವು. .ರಾಜು ಗುರವ, ರಾಜು ಕುಲಕರ್ಣಿ, ಈರಣ್ಣ ಜಮನಾಳಿ, ನೀಲಕಂಠ ಜರಳಿ, ನಿರಂಜನ ಕಮ್ಮಾರ ಇತರರಿದ್ದರು.