ಮಾಜಿ ಶಾಸಕ ಸಂಜಯ ಪಾಟೀಲ, ದಾನಿಗಳಾದ ಎಲ್.ಡಿ.ಶಾ ಮತ್ತು ಶಶಾಂಕ ಶಾ, ಅಂಕಲಿಯ ಡಾ.ಎನ್.ಎ.ಮಗದುಮ್ಮ, ಸಂಕನಟ್ಟಿಯ ದಾನಿ ಮಹಾವೀರ ಪಡನಾಡ, ಜೈನ ಯುವಕ ಮಂಡಳಿ ಮ್ಯಾನೇಜಿಂಗ್ ಟ್ರಸ್ಟಿ ಭೂಷಣ ಮಿರ್ಜಿ, ಸ್ಥಾಪಕ ಟ್ರಸ್ಟಿ ರಾಮ ಕಸ್ತೂರಿ, ದೀಪಕ ಲೇಂಗಡೆ, ರಮೇಶ ಚಿವಟೆ, ವೃಷಭ ದೊಡ್ಡಣ್ಣವರ, ಉದಯ ಕೊಲ್ಲಾಪುರೆ, ಸುಧೀರ ಪಾಟೀಲ, ಸುಹಾಸ ಮೋಹಿರೆ, ಸುಹಾಸ ಹುಲಬತ್ತೆ, ಸಚಿನ ಪತ್ರಾವಳಿ, ದೀಪಕ ಧಡೋತಿ ಇತರರಿದ್ದರು.