ಪ್ರಜಾಪ್ರಭುತ್ವ ತತ್ತ್ವ ಪಾಲನೆ ಅಗತ್ಯ

ನಗರದ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು. ಎ.ಎಸ್.ಪಾಶ್ಚಾಪುರೆ, ಎ.ಕೆ.ಟಗಾರೆ, ಪಿ.ಎಸ್.ಸಾವುಕಾರ, ಆರ್.ಎಸ್.ಮುತಾಲಿಕ, ಡಾ.ಎ.ಎಚ್.ಹವಾಲ್ದಾರ್, ಪ್ರೊ.ಶಿಲ್ಪಾ ರಾಯ್ಕರ್ ಇತರರಿದ್ದರು.

Published on
ಬೆಳಗಾವಿ:
ನಗರದ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಭಾರತ ಸಂವಿಧಾನ ಜಗತ್ತಿನಲ್ಲೇ ದೊಡ್ಡದು. ವಿದ್ಯಾರ್ಥಿಗಳು ಜನರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಕಾನೂನಿನ ಮೇಲಿನ ಗೌರವ ಹೆಚ್ಚಿಸಬೇಕು ಎಂದರು.
ಕರ್ನಾಟಕ ಕಾನೂನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ.ಟಗಾರೆ ಮಾತನಾಡಿ, ಸಂವಿಧಾನ ಕೇವಲ ಕಾನೂನು ದಾಖಲೆಯಲ್ಲ. ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ವ್ಯವಸ್ಥೆ ಖಾತರಿಪಡಿಸುವ ಜೀವಂತ ಚೌಕಟ್ಟು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net