ಬಂಧಿತರು ಅಥಣಿ, ಉಗಾರ, ರಬಕವಿ, ಚಿಕ್ಕಮಗಳೂರು, ಗುಲ್ಬರ್ಗಾ, ವಿಜಯಪೂರ, ಕೋಲಾರ, ಹರಪ್ಪನಹಳ್ಳಿ, ಚಿತ್ರದುರ್ಗ, ರಾಮನಗರ, ತುಮಕೂರ, ಬಾಗಲಕೋಟೆ, ದಾವಣಗೆರೆ, ಗದಗ, ಹಾಸನ, ಮುಂತಾದ ಕಡೆಗಳಲ್ಲಿ ಸಹ ಕಳ್ಳತನ ಮಾಡಿದ್ದು ಗಮನಕ್ಕೆ ಬಂದಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಐದು ಮತ್ತು ಬಾಗಲಕೋಟೆಯ ಎರಡು ಕೇಸ್‌ಗಳು ಸದ್ಯಕ್ಕೆ ಖಾತ್ರಿಯಾಗಿದೆ ಎಂದು ವಿವರಿಸಿದರು.