ಅಪರೇಷನ್ ಸಿಂಧೂರ ವಿಷಯವಾಗಿ ನಡೆದ ಸ್ಪರ್ಧೆಯಲ್ಲಿ ರಾಷ್ಟ್ರೀಯ ಸೈನಿಕ ಶಾಲೆ, ಆರ್ಮಿ ಪಬ್ಲಿಕ್ ಶಾಲೆ, ನಗರದ ಕೇಂದ್ರಿಯ ವಿದ್ಯಾಲಯ 1,2 ಮತ್ತು 3, ಸದಲಗಾ ಮತ್ತು ಚಿಕ್ಕೋಡಿಯ ಚ್ಕಿಕೋಡಿಯ ಕೇಂದ್ರಿಯ ವಿದ್ಯಾಲಯ, ಸದಲಾಗಾ, ಕೇಂದ್ರಿಯ ವಿದ್ಯಾಲಯ ಚಿಕೋಡಿ ಹಾಗೂ ಜವಾಹರ ನವೋದಯ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.