ಗ್ರಾಮದ ಬಗಸಿಹಳ್ಳದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಉಳಿಸಿ ಬೆಳೆಸುವ ಕೆಲಸ ಎಲ್ಲರ ಜವಾಬ್ದಾರಿ ಎಂದರು. ಸಂಪನ್ಮೂಲವ್ಯಕ್ತಿ ಶಿಕ್ಷಕ ವಿಠ್ಠಲ ಶೆಲ್ಲೆಪ್ಪಗೋಳ ಮಾತನಾಡಿದರು. ಮುಖ್ಯಶಿಕ್ಷಕಿ ಎ.ಬಿ.ಮೆಣಸಂಗಿ, ಶಿಕ್ಷಕ ಅನಿಲ ಗೆರಡೆ ಇದ್ದರು.