ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ಕೊಪ್ಪದ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು. ಮುಖ್ಯಶಿಕ್ಷಕಿ ರಾಜೇಶ್ವರಿ ರೊಟ್ಟಿ, ಹಿರಿಯ ಆರೋಗ್ಯ ಪ್ರಾಥಮಿಕ ಸಂರಕ್ಷಣಾಧಿಕಾರಿ ಮಹಾದೇವಿ ಶಿಂಧೆ, ಆಶಾ ಕಾರ್ಯಕರ್ತೆಯರಾದ ಕವಿತಾ ಕಿವಡಣ್ಣವರ, ರಾಜೇಶ್ವರಿ ತಿವಡಿ, ಮಹಾದೇವ ಜಾಧವ, ಬಸವರಾಜ ನಂದಾ, ಬಾಳಾಸಾಬ ಕಾಂಬಳೆ, ಭೀರಪ್ಪ ಗೌಡಾ ಇತರರಿದ್ದರು.