ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಬಗೆಯ ಆರೋಗ್ಯಕರ ಖಾದ್ಯಗಳನ್ನು ತಯಾರಿಸಿ ಗಮನಸೆಳೆದರು. ಸ್ಪರ್ಧೆಯಲ್ಲಿ ರೇಣುಕಾ ಕಾಮಕರ ವಿಜೇತರಾಗಿ ಹೊರಹೊಮ್ಮಿದ್ದು, ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಪಾರ್ವತಿ ಕಾಂತಿಮಠ, ವನಜಾಕ್ಷಿ ಸಾಲಿಮಠ ರೇಖಾ ಗೋರಾಬಾಳ, ರೇಣುಕಾ ದ್ಯಾಮನ್ನವರ, ಜ್ಯೋತಿ ಹರ್ತಿ, ಅನಿಶಾ ಬಾನು ಇತರರಿದ್ದರು.