ನಾಲ್ವರು ಪೊಲೀಸ್ ವಶಕ್ಕೆ: ನಗರದಲ್ಲಿ ಮಟ್ಕಾ, ಗಾಂಜಾ ಅಡ್ಡೆ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಗುರುವಾರ ನಗರದ ಲಕ್ಷ್ಮೀ ಗಲ್ಲಿಯ ಮಿಲಿಂದ ಸುತಾರ (43), ಭಾರತ ನಗರದ ಶುಭಂ ಕನ್ನೂಕಲೆ (31), ಅನಗೋಳದ ವಿರಾಜ ಕಂಗ್ರಾಳಕರ (29), ಬಾಂದೂರ ಗಲ್ಲಿಯ ಸುನೀಲ ಅಸಲಕರ (26) ಬಂಧಿಸಿ, 11 ಸಾವಿರ ರೂ. ನಗದು, ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.