ಹಿರಿಯ ಶುಶ್ರೂಷಾಧಿಕಾರಿ ಶೋಭಾ ಸಂಕನ್ನವರ ಮಾತನಾಡಿದರು. ಮುಖ್ಯ ವೈದ್ಯಾಧಿಕಾರಿ ಡಾ.ವಿನೋದ ಘಸ್ತಿ, ಡಾ.ಶ್ರೀಹರಿ ಪೋಳ, ಡಾ.ಸತೀಶ ಕಲ್ಲಟ್ಟಿ, ಡಾ.ಸಿದ್ದಾರ್ಥ ಮಗದುಮ್ಮ, ಆಯುಷ್ ವಿಭಾಗದ ವೈದ್ಯಾಧಿಕಾರಿ ಡಾ.ಸದಾಶಿವ ಖನದಾಳೆ, ಶೀತಲ ಚೌಗಲಾ, ವಿರೂಪಾಕ್ಷಿ ಕರಣಿ, ನಂದಕುಮಾರ ಪಾಟೀಲ, ಕೃಷ್ಣಾ ಚೌಹಾಣ, ನಾಜೀಯಾ ಜಿನಾಬಡೆ, ವಿಜಯಲಕ್ಷ್ಮೀ ಎನ್., ವಿ.ವಿ.ಮುರನಾಳ, ರೇಣುಕಾ ಶಾಪುರ, ಅನಿತಾ ರಾಠೋಡ, ಸತೀಶ ರೂಗಿ, ವಿಠ್ಠಲ ಗೆನ್ನೂರ, ಆದಮ್‌ಅಗಸನಾಳ, ಚಂದ್ರು ಗಾಯಕವಾಡ, ಸವಿತಾ ಕಟ್ಟಿಮನಿ ಇತರರಿದ್ದರು.