ಏಕವಲಯ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ

ರಾಮದುರ್ಗದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ ಆಡಳಿತ ಮಂಡಳಿಯೊಂದಿಗೆ ರಾಣಿಚನ್ನಮ್ಮ ವಿವಿಗೆ ಬ್ಲೂ ಆಗಿ ಮಿಂಚಿದ ವಿದ್ಯಾರ್ಥಿಗಳು. ಎಸ್.ಎಸ್.ಸುಲ್ತಾನಪುರ, ಆರ್.ಪಿ.ಜಗತಾಪ, ಡಾ.ಪಿ.ಬಿ.ತೆಗ್ಗಿಹಳ್ಳಿ ಇತರರಿದ್ದರು.
ರಾಮದುರ್ಗದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ ಆಡಳಿತ ಮಂಡಳಿಯೊಂದಿಗೆ ರಾಣಿಚನ್ನಮ್ಮ ವಿವಿಗೆ ಬ್ಲೂ ಆಗಿ ಮಿಂಚಿದ ವಿದ್ಯಾರ್ಥಿಗಳು. ಎಸ್.ಎಸ್.ಸುಲ್ತಾನಪುರ, ಆರ್.ಪಿ.ಜಗತಾಪ, ಡಾ.ಪಿ.ಬಿ.ತೆಗ್ಗಿಹಳ್ಳಿ ಇತರರಿದ್ದರು.
Published on
ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಶ್ರೇಯಸ್ ಕಂಬಾರ, ಅಪ್ರೋಜ್ ಮಕಾನದಾರ, ಶೋಯಬ್ ಮಕಾನದಾರ, ವಾಣಿಶ್ರೀ ಹುರಕಡ್ಲಿ, ಭೀಮಮ್ಮ ಕೊನೇರಿ, ಮಲ್ಲಮ್ಮ ಕೊನೇರಿ ರಾಣಿಚನ್ನಮ್ಮ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಬ್ಲೂ ಆಗಿ ಪ್ರಶಸ್ತಿ ಗಳಿಸುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾ ಪ್ರಸಾರಕ ಸಮಿತಿ ಪದಾಧಿಕಾರಿಗಳು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆ ಅಧ್ಯಕ್ಷ ಎಸ್.ಎಸ್.ಸುಲ್ತಾನಪುರ, ಗೌರವ ಕಾರ್ಯದರ್ಶಿ ಆರ್.ಪಿ.ಜಗತಾಪ, ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಬಿ.ಕಬಾಡಗಿ, ಪ್ರೊ.ಎಸ್.ಎಸ್.ಕಾಮತ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net