ಸಮುದಾಯದ ಮಕ್ಕಳ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಆಧಾರ ಕಾರ್ಡ್ ಹಾಗೂ ಗುರುತಿನ ಚೀಟಿ ವಿತರಣೆ, ವಸತಿ ನಿವೇಶನ ಸೌಲಭ್ಯಗಳ ಕುರಿತು ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಇಒ ರಮೇಶ ಮೇತ್ರಿ, ಸಹಾಯಕ ನಿರ್ದೇಶಕರಾದ ವಿಜಯ ಕೋತಿನ್, ಬಸವರಾಜ ಚನ್ನಣ್ಣವರ, ಪಿಡಿಒ ರೇಷ್ಮಾ ಪಾನೇವಾಲಿ, ರಾಜಶೇಖರ, ರಾಘವೇಂದ್ರ ಚಲವಾದಿ, ಸಾವಿತ್ರಿ ಮಾದಾರ, ರವಿ ಮಾದಾರ, ಸಂದೀಪ ಚಲವಾದಿ, ಮಾರುತಿ ಕಾಂಬಳೆ, ಬಸವರಾಜ ಮಾದಾರ, ಸಾವಿತ್ರಿ ಮಾದಾರ, ದಯಾನಂದ ಹಕ್ಕಿಪಿಕ್ಕಿ, ಕುಮಾರ ಹಕ್ಕಿಪಿಕ್ಕಿ, ಕಾರ್ತಿಕ ತಳವಾರ, ದತ್ತು ಕಾತ್ಕರಿ ಇತರರಿದ್ದರು.