ಅಥಣಿ ಗ್ರಾಮೀಣ: .ಭಾರತದಲ್ಲಿ ಕುಸ್ತಿಗೆ ವಿಶೇಷ ಸ್ಥಾನವಿದ್ದು, ಯುವಕರು ದೈಹಿಕ ಹಾಗೂ ಮಾನಸಿಕ ಸದೃಢತೆ ಬೆಳೆಸಿಕೊಳ್ಳಲು ಕ್ರೀಡಾಕೂಟಗಳು ಪ್ರೇರಣೆಯಾಗುತ್ತವೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.