ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ, ನಿಂಗಪ್ಪ ಚಿಂಚಲಿ, ಜಿಲ್ಲಾ ಯೂನಿಯನ್ ಸಿಇಒ ಹಾಲಪ್ಪ ಜಗ್ಗಿನವರ, ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಉಮೇಶ ಬಾಳಿ, ತಮ್ಮಣ್ಣ ಕೆಂಚರೆಡ್ಡಿ, ವರ್ಧಮಾನ ಭೋಳಿ, ಜಬಿಉಲ್ಲಾ ಖಾಜಿ, ಡಿಸಿಸಿ ಬ್ಯಾಂಕ್ ಸಿಇಒ ಎನ್.ಬಿ. ಕಲಾವಂತ, ಬಸಪ್ಪ ಗುರುಪಾದಪ್ಪ ಸಾಂತಿ, ಬಸವರಾಜ ಸಿದ್ದಪ್ಪ ಸುಲ್ತಾನಪುರಿ, ಶಿವಪ್ಪ ವೈ. ಮರ್ದಿ ಉಪಸ್ಥಿತರಿದ್ದರು.