ಶಿಕ್ಷಣವೇ ಮಕ್ಕಳಿಗೆ ನೀಡಬಹುದಾದ ಸಂಪತ್ತು

ಗೋಕಾಕ ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭದಲ್ಲಿ ಮೀನಾಕ್ಷಿ ಖಣದಾಳಿ, ಅರುಣ ಪೂಜೇರ,  ಕೆ.ಎಲ್.ಗುಂಡ್ಯಾಗೋಳ, ಎಸ್.ಎಂ.ಮುಲ್ಲಾ ಇತರರಿದ್ದರು.
ಗೋಕಾಕ ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭದಲ್ಲಿ ಮೀನಾಕ್ಷಿ ಖಣದಾಳಿ, ಅರುಣ ಪೂಜೇರ, ಕೆ.ಎಲ್.ಗುಂಡ್ಯಾಗೋಳ, ಎಸ್.ಎಂ.ಮುಲ್ಲಾ ಇತರರಿದ್ದರು.
Published on
ಗೋಕಾಕ:
ಸಾಧಕರಾಗಲು ಸಾಧ್ಯ.
ಸಾಧನೆಗೆ ಆರೋಗ್ಯ ಮುಖ್ಯವಾಗಿದ್ದು, ಕ್ರೀಡೆಗಳಲ್ಲಿ ಪಾಲ್ಗೊಂಡು ಸದೃಢರಾಗಲು ಸಲಹೆ ನೀಡಿದರು.
ಪ್ರಾಚಾರ್ಯ ಅರುಣ ಪೂಜೇರ, ಉಪ ಪ್ರಾಚಾರ್ಯ ಕೆ.ಎಲ್. ಗುಂಡ್ಯಾಗೋಳ, ಉಪನ್ಯಾಸಕರಾದ ಎಸ್.ಎಂ.ಮುಲ್ಲಾ, ಎಸ್. ಬಿ.ಬಾಗಾಯಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಹರೀಶ ಹಂಜಿ, ಸ್ಪೂರ್ತಿ ಪತ್ತಾರ ಇತರರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಕೋಟೆನ್ನವರ ಸ್ವಾಗತಿಸಿದರು. ಪ್ರಾಪ್ತಿ ಸದಲಗಿ ನಿರೂಪಿಸಿದರು. ನಂದಿತಾ ಕದಮ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net