ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಪೂರ್ಣಿಮಾ ನಾಯ್ಕ ಸ್ವಾಗತಿಸಿದರು. ಶಾಲೆಯ ಮಕ್ಕಳು ಪ್ರಾರ್ಥನೆ, ಸ್ವಾಗತಗೀತೆ, ನೃತ್ಯ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಪ್ರಯತ್ನ ಸಂಘಟನೆಯ ಸದಸ್ಯರಾದ ಗೌರಿ ಸರ್ನೋಬತ್, ಶೋಭಾ ರಘುನಾಥ, ಅಪರ್ಣಾ ಪವಾರ, ಲತಾ ಕಟ್ಟಿ, ವೆಂಕಟೇಶ ಕುಲಕರ್ಣಿ, ಶೈಲೇಶ ಭೂರ್ಸೆ, ಮೇಘನಾ ಭೂರ್ಸೆ, ಬೀನಾ ರಾವ್, ಮಂಗಲಾ ಧಾರವಾಡಕರ್, ಹೇಮಾ ಮುತಾಲಿಕ, ಶ್ವೇತಾ ಬಿಜಾಪುರೆ, ಶುಭಾ ಹೆಗಡೆ, ಉಷಾ ಬಾಳಗಿ, ಸಂಗೀತಾ ಪಾಟೀಲ, ಗೋಪಾಲ ದೇಶಪಾಂಡೆ, ಶಾಲೆಯ ಶಿಕ್ಷಕರಾದ ಕೆ.ಎನ್.ಮಿರಜಕರ್, ದೀಪಾ ಹುಕ್ಕೇರಿಮಠ, ಸವಿತಾ ಶಿಂತ್ರೆ, ಮಮತಾ ತಂಗಡಗಿ, ಕೃಷ್ಣಾ ಪೂಜೇರ್, ಜಯಲಕ್ಷ್ಮೀ, ಜ್ಯೋತಿ ರಂಗಿ, ಶಿಕ್ಷಣ ಸಂಯೋಜಕಿ ಕ್ರಾಂತಿ ಪಾಟೀಲ, ಪ್ರಭಾವತಿ ಮಠಪತಿ, ಬಸಗೌಡ ಪಾಟೀಲ, ಬಸಪ್ಪಣ್ಣ ಕೊಣ್ಣೂರಿ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಪೋಷಕರು ಹಾಗೂ ಪ್ರಭುನಗರ ಗ್ರಾಮಸ್ಥರು ಉಪಸ್ಥಿತರಿದ್ದರು.