ಬೆಳಗಾವಿಯಲ್ಲಿ ಬೀದಿ ನಾಯಿ ಹಾವಳಿ

ಬೆಳಗಾವಿಯಲ್ಲಿ ಬೀದಿ ನಾಯಿ ಹಾವಳಿ
ಬೆಳಗಾವಿಯಲ್ಲಿ ಬೀದಿ ನಾಯಿ ಹಾವಳಿ
Published on

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿ ಹಾವಳಿ
  • ನಾಲ್ವರಿಗೆ ಕಚ್ಚಿದ ಶ್ವಾನ
  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಘಟನೆ
ಬೀದಿ ನಾಯಿ ದಾಳಿ
| ನಾಲ್ವರಿಗೆ ಗಂಭೀರ ಗಾಯ | ಜಿಲ್ಲಾಸ್ಪತ್ರೆಗೆ ದಾಖಲು
ದಡ್ಡಿ :ಸಮೀಪದ ನಾಗನೂರು ಕೆ.ಡಿ ಗ್ರಾಮ ವ್ಯಾಪ್ತಿಯ ಮಜತಿ ಹಾಗೂ ವಾಡಿಸಿದನಾಳ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಬೀದಿ ನಾಯಿಯೊಂದು ನಾಲ್ವರ ಮೇಲೆ ದಾಳಿ ನಡೆಸಿದೆ.
ಮಜತಿ ಗ್ರಾಮದ ನಿವಾಸಿಗಳಾದ ಲಗಮ ಕೆಂಪಣ್ಣವರ, ಲಗಮವ್ವ ಈರಪ್ಪ ಕೋಟ್ಯಪ್ಪಗೋಳ, ಕಸ್ತೂರಿ ಕಾಡಪ್ಪ ಮಲ್ಲೋಳಿ, ನಂದೀಶ ಪೂಜಾರಿ ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲಾಯಿತು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೀದಿ ನಾಯಿ ಕಡಿತದ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಬ್ಬಂದಿಗಳಿಂದ ಮಾಹಿತಿ ಪಡೆಯುತ್ತೆನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆನಂದ ಹೊಳೆನ್ನವರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net