ಅಂತರಂಗ ಶುದ್ಧಿಗೆ ಪ್ರವಚನ ಸಹಕಾರಿ

ಮಮದಾಪುರ ಗ್ರಾಮದ ಚರಮೂರ್ತೀಶ್ವರ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದಲ್ಲಿ ನಿಜಗುಣ ಸ್ವಾಮೀಜಿ, ಚರಮೂರ್ತೀಶ್ವರ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ ಇತರರಿದ್ದರು.
ಮಮದಾಪುರ ಗ್ರಾಮದ ಚರಮೂರ್ತೀಶ್ವರ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದಲ್ಲಿ ನಿಜಗುಣ ಸ್ವಾಮೀಜಿ, ಚರಮೂರ್ತೀಶ್ವರ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ ಇತರರಿದ್ದರು.
Published on
ಗ್ರಾಮದ ಚರಮೂರ್ತೀಶ್ವರ ಮಹಾಮಠದಲ್ಲಿ ದಾರುಕಾಚಾರ್ಯರ ಜಯಂತಿ, ಗುರುಭವನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಲ್ಲರನ್ನು ಒಗ್ಗೂಡಿಸಿ ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಚರಮೂರ್ತೀಶ್ವರ ಮಹಾಮಠದ ಕೊಡುಗೆ ಅಪಾರ ಎಂದರು.
ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ಮಠ-ಮಂದಿರಗಳಲ್ಲಿ ನಡೆಯುವ ಪ್ರವಚನಗಳಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಮಹಾತ್ಮರ ಹಿತವಚನ ಆಲಿಸಬೇಕು ಎಂದರು. ರಾಮನವಮಿ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜ್ಯರು ಪುಷ್ಪನಮನ ಸಲ್ಲಿಸಿದರು. ಮಹಾಮಠದ ಚರಮೂರ್ತೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಡಾ.ಸಿದ್ಧಲಿಂಗ ದೇವರು, ಪ್ರವಚನಕಾರ ಬಸವರಾಜ ಶರಣರು, ಕಪರಟ್ಟಿಯ ಬಸವರಾಜ ಸ್ವಾಮೀಜಿ, ರನತಿಮ್ಮಾಪುರದ ಬಸವರಾಜ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net