ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್​ ವಿಕಸನ

ಜೆಎನ್​ಎಂಸಿ ಕ್ಯಾಂಪಸ್​ನಲ್ಲಿರುವ ಕೆಎಲ್​ಇ ಶತಮಾನೋತ್ಸವ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಎಂ.ದಯಾನಂದ, ಡಾ.ಉಮಾ ನಂಬಿಯಾರ್​, ಪೊ. ಸಂದೀಪ ಶ್ರೀವಾಸ್ತವ, ಡಾ.ವಿ.ಎಂ.ಪಟ್ಟಣಶೆಟ್ಟಿ ಇತರರಿದ್ದರು.

Published on
ಬೆಳಗಾವಿ: ಆರೋಗ್ಯ ರಣೆ, ಕಾರ್ಯಪಡೆ ಅಭಿವೃದ್ಧಿ, ಆರೋಗ್ಯ ತಂತ್ರಾನ, ರೋಗಿಗಳ ಡೇಟಾ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಡಿಜಿಟಲ್​ ರೂಪಾಂತರ ವಿಕಸನಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೆಎಲ್​ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ವೈದ್ಯಕಿಯ ನಿರ್ದೇಶಕ ಕರ್ನಲ್​ ಡಾ.ಎಂ. ದಯಾನಂದ ಹೇಳಿದರು.
ಇಲ್ಲಿನ ಜೆಎನ್​ಎಂಸಿ ಕ್ಯಾಂಪಸ್​ನಲ್ಲಿರುವ ಕೆಎಲ್​ಇ ಶತಮಾನೋತ್ಸವ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಡಿಜಿಟಲ್​ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಐಎಎಸ್ಸಿ ವೈದ್ಯಕಿಯ ಶಾಲೆಯ ಪ್ರತಿಷ್ಠಾನದ ಸಿಇಒ ಡಾ.ಉಮಾ ನಂಬಿಯಾರ್​, ಉಪಕುಲಪತಿ ಪೊ.ಸಂದೀಪ ಶ್ರೀವಾಸ್ತವ, ಕಾಹೆರ ರಿಜಿಸ್ಟ್ರಾರ್​ ಡಾ.ವಿ.ಎಂ.ಪಟ್ಟಣಶೆಟ್ಟಿ, ಪ್ರಾಂಶುಪಾಲ ಡಾ.ರಾಜೇಶ ಪವಾರ, ಡಾ.ದೀಪಾ ನಾಯರ, ಡಾ.ಉರ್ಮಿಳಾ ಕಾಗಲ, ಡಾ.ಸಂತೋಷ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net