ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಭಕ್ತರ ನಿಸ್ವಾರ್ಥ ಸೇವೆ ಮಠದ ಕೀರ್ತಿ ಹೆಚ್ಚಿಸಿದೆ. ಭಕ್ತರೇ ನಮ್ಮ ಶ್ರೀಮಠದ ಶಕ್ತಿ ಎಂದರು. ಜಂಬಗಿ ಹಿರೇಮಠದ ಅಡವಿಸಿದ್ಧೇಶ್ವರ ಸ್ವಾಮೀಜಿ, ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಅಂಕಲಗಿ ಡಾ.ಅಮರಸಿದ್ಧೇಶ್ವರ ಸ್ವಾಮೀಜಿ, ಶಿಂಧೋಗಿ ಮುಕ್ತಾನಂದ ಸ್ವಾಮೀಜಿ, ಬಿದರಿಕಲ್ಮಠದ ಬಸವಲಿಂಗದೇವರು, ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ, ಸದಾಶಿವ ಕೌಜಲಗಿ, ಎಂ.ಎಂ.ತಿಮ್ಮಾಣಿ, ಅರುಣಗೌಡ ಪಾಟೀಲ, ಶಂಕರ ಗಯ್ಯಳಿ, ಗಂಗಾಧರ ಗೋರಬಾಳ, ಬಿ.ಬಿ.ಹುಲಿಗೊಪ್ಪ, ಶ್ರೀಶೈಲ ಗೋಪಶೆಟ್ಟಿ, ಶೇಖರ ಮುಪ್ಪಿನವರಮಠ, ಶಿವು ಕಾಟಿ ಇದ್ದರು.