

ಸಾಂಗಲಿ-ಕುಪವಾಡದಲ್ಲಿ ಈಚೆಗೆ ನಡೆದ ದಂಪತಿ ಕೊಲೆ ಪ್ರಕರಣ ಖಂಡಿಸಿ ವಿಶ್ವ ಹಿಂದೂ ಪರಿಷತ್, ಸನಾತನ ಸಂಸ್ಥೆ, ಬಜರಂಗದಳ, ಶ್ರೀರಾಮ ಸೇನೆ ಹಾಗೂ ಬಿಜೆಪಿ ವತಿಯಿಂದ ಪಟ್ಟಣದ ಛತ್ರಪತಿ ಶಿವಾಜಿ ಚೌಕ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಸಯ್ಯಜಿ ಪಾಟೀಲ, ಮಲ್ಲಪ್ಪ ಮಾರಿಹಾಳ, ಬಸವರಾಜ ಸಾಣಿಕೊಪ್ಪ ಇತರರಿದ್ದರು.