ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಶಾಂತರಾಮ ಸಿದ್ದಿ, ಎಸ್.ವಿ.ಸಂಕನೂರ, ಹೇಮಲತಾ ನಾಯಕ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ಮಹೇಶ ಟೆಂಗಿನಕಾಯಿ, ಭೈರತಿ ಬಸವರಾಜ, ನಿಖಿಲ ಕತ್ತಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಸಂಜಯ ಪಟೀಲ, ಅರವಿಂದ ಪಾಟೀಲ, ವಿ.ಐ.ಪಾಟೀಲ, ಮಹೇಶ ಕುಮಟಳ್ಳಿ, ಪಿ.ರಾಜೀವ, ಬಿಜೆಪಿ ನಗರ ಅಧ್ಯಕ್ಷ ಗೀತಾ ಸುತಾರ, ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ, ಸೋನಾಲಿ ಸರ್ನೋಬತ್ ಇತರರು ಇದ್ದರು.