ಮುಗಳಖೋಡ: .ಗಾಯರಾಣ ಜಾಗದಲ್ಲಿ 2013-14ರಲ್ಲಿ 13ನೇ ಹಣಕಾಸು ಯೋಜನೆ ಅಡಿ ಶೌಚಗೃಹ ಮತ್ತು ತಡೆಗೋಡೆ ನಿರ್ಮಿಸಲಾಗಿತ್ತು. ಈಗ ಕೆಲವರು ತಡಗೋಡೆ ಜಾಗ ತೆರವುಗೊಳಿಸಿದ್ದಾರೆ. ಕೂಡಲೇ ಸಮಸ್ಯೆ ಸರಿಪಡಿಸಿ ಶೌಚಗೃಹಕ್ಕೆ ತಡೆಗೋಡೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು..ಮಂಜುಳಾ ಕೋಳಿ, ಸುವರ್ಣಾ ಬಂಡಿಗಣಿ, ರೇಖಾ ಕಾರಚಿ, ಸುಜಾತಾ ಕುಂಬಾರ, ಗೌರವ್ವ ಕುರುಬೆಟ್ಟಿ, ಮಲ್ಲವ್ವ ಕೆರೂರ, ಸುಜಾತಾ ಯಡವಣ್ಣವರ, ಸುಜಾತಾ ಕುಂಬಾರ, ಗೀತಾ ಢವಳೇಶ್ವರ, ಪೂಜಾ ಕುಂಬಾರ, ಜಾನುಬಾಯಿ ತಳವಾರ,. ಕಾಶವ್ವ ಕುಂಬಾರ, ಮಲ್ಲವ್ವ ಮಡಿವಾಳ, ಯಲ್ಲವ್ವ ಕುಂಬಾರ, ಕಸ್ತೂರಿ ದಡವಾಡ, ಸರಸ್ವತಿ ಕುಂಬಾರ, ಕಮಲವ್ವ ಬಳಿಗಾರ, ಪದ್ಮಾವತಿ ಕುಂಬಾರ, ಸುನಂದ ಗುರವ, ಚೈನಾಜಿ ನದ್ಾ, ಪಾರವ್ವ ಬನಶಂಕರಿ, ನಿರ್ಮಲಾ ಪಾಟೀಲ, ಸಾವಿತ್ರಿ ಎತ್ತಿನಮನಿ, ಶಕುಂತಲಾ ದೇಸಾಯಿ, ಯಲ್ಲವ್ವ ತಮದಡ್ಡಿ ಇತರಿದ್ದರು.