ಗ್ರಾಮಾಡಳಿತಾಧಿಕಾರಿಗಳಾದ ಕಲ್ಮೇಶ ಕಲಮಡಿ, ವಿಷ್ಣು ಪೂಜಾರಿ, ಸಂತೋಷ ಗುಮಟಿ, ಪೂಜಾ ಗುರವ, ಸಂಗನಗೌಡ ಮುಯ್ಯಾಪುರ, ಬಿಎಲ್‌ಒಗಳಾದ ತಮ್ಮಪ್ಪ ಆಲಕನೂರ, ವಿನಾಯಕ ದೇವರೆಡ್ಡಿ, ಭೀಮು ಮಾಕಣ್ಣವರ, ಜಯಪಾಲ ದುರ್ಗಣ್ಣವರ, ಬಸಲಿಂಗ ಕಾಂಬಳೆ, ದುಂಡಪ್ಪ ದೊಡಮನಿ, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ದೊಡಮನಿ, ತಾರಾಬಾಯಿ ದಡ್ಡಿ, ರೇಷ್ಮಾ ಹೊನಕಾಂಬಳೆ ಇತರರಿದ್ದರು.