ನೇರನುಡಿಗೆ ಹೆಸರಾದ ಚೌಡಯ್ಯ

ಬೈಲಹೊಂಗಲದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಮಲ್ಲಪ್ಪ ಮುರಗೋಡ, ಬಸಪ್ಪ ಗೋಣಿ, ಬಾಹುರಾವ್ ಕುಲಕರ್ಣಿ, ರಾಘವೇಂದ್ರ ಪೂಜೇರಿ, ಸುಮಾ ಹಿರೇಮಠ, ಲಕ್ಷ್ಮೀ ಕೂಗುನವರ ಇತರರು ಇದ್ದರು.
ಬೈಲಹೊಂಗಲದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಮಲ್ಲಪ್ಪ ಮುರಗೋಡ, ಬಸಪ್ಪ ಗೋಣಿ, ಬಾಹುರಾವ್ ಕುಲಕರ್ಣಿ, ರಾಘವೇಂದ್ರ ಪೂಜೇರಿ, ಸುಮಾ ಹಿರೇಮಠ, ಲಕ್ಷ್ಮೀ ಕೂಗುನವರ ಇತರರು ಇದ್ದರು.
Published on
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಚೌಡಯ್ಯನವರ ವಚನಗಳು ಇಂದಿನ ಜನಾಂಗಕ್ಕೆ ಮಾದರಿ ಎಂದರು.
ತಹಸೀಲ್ದಾರ್ ಹಣಮಂತ ಶಿರಹಟ್ಟಿ ಮಾತನಾಡಿ, ಮಹಾಪುರುಷರ ಜಯಂತಿ ಆಚರಣೆ ಅವರ ಆದರ್ಶಗಳ ಪಾಲನೆಗೆ ವೇದಿಕೆಯಾಗಲಿ ಎಂದು ಆಶಿಸಿದರು. ಬಸಪ್ಪ ಗೋಣಿ, ಶಿವಪ್ಪ ಮುರಗೋಡ, ಮಹಾದೇವ ಅಮ್ಮಿನಭಾವಿ, ಯಲ್ಲಪ್ಪ ಅಮ್ಮಿನಭಾವಿ, ಬಸವಣ್ಣೆಪ್ಪ ಪೂಜೇರ, ಬಸವರಾಜ ಪೂಜೇರ, ಮಡಿವಾಳಿ ಹೊಸಮನಿ, ಉಮೇಶ ಸಂಕಣ್ಣವರ, ಸುಭಾಷ ಜಂಬಗಿ,
ಉಪ ತಹಸೀಲ್ದಾರ್ ಬಾಹುರಾವ್ ಕುಲಕರ್ಣಿ, ಶಿರಸ್ತೇದಾರರಾದ ರಾಘವೇಂದ್ರ ಪೂಜೇರಿ, ಜಿತೇಂದ್ರ ನಿಡೋಣಿ, ಸಿಬ್ಬಂದಿ ಸುರೇಶ ಮಾಗಿ, ರಾಜಶೇಖರ ಪೂಜೇರಿ,ಅಭಿಷೇಕ ಕಾರಜೋಳ, ದೀಪಕ ಇತ್ತಿ, ನೀಲಪ್ಪ ಮಡಿವಾಳರ, ಸುಮಾ ಹಿರೇಮಠ, ಲಕ್ಷ್ಮೀ ಕೂಗುನವರ ಹಾಗೂ ಅಂಬಿಗರ ಸಮುದಾಯದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net