ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅಗತ್ಯ

ಮಲ್ಲಮ್ಮನ ಬೆಳವಡಿ ಸಮೀಪದ ರಾಯಣ್ಣನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಎಂ.ಆರ್​.ಭೋವಿ ಉದ್ಘಾಟಿಸಿದರು. ಗ್ರಾಪಂ ಅಧ್ಯೆ ರೂಪಾ ಚಚಡಿ, ಬಸವರಾಜ ಕೊಡಲಿ. ಬಿ.ಡಿ.ತಮ್ಮನ್ನವರ, ಸಿ.ಎಸ್​.ಭಜಂತ್ರಿ ಇತರರಿದ್ದರು.
ಮಲ್ಲಮ್ಮನ ಬೆಳವಡಿ ಸಮೀಪದ ರಾಯಣ್ಣನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಎಂ.ಆರ್​.ಭೋವಿ ಉದ್ಘಾಟಿಸಿದರು. ಗ್ರಾಪಂ ಅಧ್ಯೆ ರೂಪಾ ಚಚಡಿ, ಬಸವರಾಜ ಕೊಡಲಿ. ಬಿ.ಡಿ.ತಮ್ಮನ್ನವರ, ಸಿ.ಎಸ್​.ಭಜಂತ್ರಿ ಇತರರಿದ್ದರು.
Published on
ಮಲ್ಲಮ್ಮನ ಬೆಳವಡಿ: ಸಮೀಪದ ರಾಯಣ್ಣನ ಸಂಗೊಳ್ಳಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಳವಡಿ ಕ್ಲಸ್ಟರ್​ ಮಟ್ಟದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು. ಬೆಲಹೊಂಗಲ ತಾಲೂಕ ಮುಖ್ಯಶಿಕ್ಷಕರ ಸಂದ ಅಧ್ಯ ಎಂ.ಆರ್​.ಭೋವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆೆ ಎಂದರು.
ಗ್ರಾಪಂ ಅಧ್ಯೆ ರೂಪಾ ಚಚಡಿ ಅಧ್ಯತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಬಸವರಾಜ ಕೊಡಲಿ. ಶಿಕ ಬಿ.ಡಿ.ತಮ್ಮನ್ನವರ, ಸಿ.ಎಸ್​.ಭಜಂತ್ರಿ, ಎಸ್​ಡಿಎಂಸಿ ಸದಸ್ಯರಾದ ಶಿವಕುಮಾರ ಪೂಜೇರ, ಲಕ್ಷ$್ಮಣ ನಾಯಕ, ಈರಣ್ಣ ಹಳೆಮನಿ, ಬಿಆರ್​ಸಿ ಗೌಡಪ್ಪ ಪಾಟೀಲ, ವಿ.ಡಿ.ಈಶ್ವ, ಅಖಿಲ ಕರ್ನಾಟಕ ಎನ್​ಪಿಎಸ್​ ನೌಕರರ ಸಂ ರಾಜ್ಯ ಕಾರ್ಯದರ್ಶಿ ರುದ್ರಮ್ಮ ಚಲವಾದಿ, ಹಿರಿಯರಾದ ಮಲ್ಲಿಕಾರ್ಜುನ ಕೊಡೊಳ್ಳಿ, ಮುಖ್ಯಶಿಕ್ಷಕ ಎಸ್​.ಬಿ.ಕಡಕೋಳ ಉಪಸ್ಥಿತರಿದ್ದರು.
ಪ್ರತಿಭಾಕಾರಂಜಿ ನಿಮಿತ್ತ ಕಂಠಪಾಠ, ರಸಪ್ರಶ್ನೆ, ಛದ್ಮವೇಷ, ಜಾನಪದ ಗಾಯನ, ಸಾಮೂಹಿಕ ನತ್ಯ, ದೇಶಭಕ್ತಿ ಗೀತೆ ಸೇರಿ ಹಲವು ಸ್ಪರ್ಧೆಗಳು ನಡೆದವು. ಶಿಕ ಮಹಾಂತೇಶ ಮುರಗೋಡ ಸ್ವಾಗತಿಸಿದರು, ಎ್​.ಜಿ.ದೇವಲ್ಲಿ ನಿರೂಪಿಸಿದರು, ಎಸ್​.ಬಿ.ಅಳಗುಂಡಿಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net