ಚಿಕ್ಕೋಡಿ ಸಂಭ್ರಮದಿಂದ ನಡೆದ ರಂಗ ಸಂಗಮ

ಚಿಕ್ಕೋಡಿಯಲ್ಲಿ ಅದ್ಧೂರಿಯಾಗಿ ನಡೆದ ರಂಗ ಸಂಗಮ
ಚಿಕ್ಕೋಡಿಯಲ್ಲಿ ಅದ್ಧೂರಿಯಾಗಿ ನಡೆದ ರಂಗ ಸಂಗಮ
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿಯಲ್ಲಿ ಅದ್ಧೂರಿಯಾಗಿ ನಡೆದ ರಂಗ ಸಂಗಮ
  • ಕವಟಗಿಮಠ ಪರಿವಾದಿಂದ ಆಯೋಜನೆ
  • ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಜನತೆ
ಚಿಕ್ಕೋಡಿಯಲ್ಲಿ ಅದ್ಧೂರಿಯಾಗಿ ನಡೆದ ರಂಗ ಸಂಗಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಪಟ್ಟಣದಲ್ಲಿ ರಂಗ ಪಂಚಮಿ ಅಂಗವಾಗಿ ಕವಟಗಿಮಠ ಪರಿವಾರದಿಂದ ನಡೆದ ರಂಗ ಸಂಗಮ ಸೀಸನ್-೭ ಅದ್ಧೂರಿಯಾಗಿ ನಡೆಯಿತು.
ಸ್ಥಳೀಯ ಕೆ.ಸಿ ರಸ್ತೆಯಲ್ಲಿ ಬೃಹತ್ ವೇದಿಕೆ ಅಳವಡಸಿ, ಮಹಿಳಾ ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಬಣ್ಣದಾಟವಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.ಈ ವೇಳೆ ಡಾಲ್ಬಿ ಹಾಡಿಗೆ ಯುವ ಜನತೆ ಕುಣಿದು ಕುಪ್ಪಳಿಸಿದರು. ಪಟ್ಟಣದ ಡಂಬಳಕೂಟ ,ಇಂದಿರಾ ನಗರ ,ಹಾಲಟ್ಟಿ ಸೇರಿದಂತೆ ನೂರಾರು ಜನರು ಭಾಗವಹಿಸಿ ರಂಗ ಸಂಗಮದಲ್ಲಿ ಖುಷಿಪಟ್ಟರು.
ಜಗದೀಶ ಕವಟಗಿಮಠ, ಶರತ್ ಕವಟಗಿಮಠ,ಅಜಯ ಕವಟಗಿಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net