ಮಾ.10ರಂದು ಸಂಜೆ ಮಹಾಪೂಜೆ ಮತ್ತು ಅಶ್ವಪೂಜೆ, ಪಲ್ಲಕ್ಕಿ ಪ್ರದಕ್ಷಿಣೆ, ಭಜನೆ, ಮಾ.11ರಂದು ದಂಡವತ, ಗುರುಪೂಜೆ, ಮಾ.12ರಂದು ಮಹಾಪ್ರಸಾದ, ಪಲ್ಲಕ್ಕಿ ಉತ್ಸವ, ಕೀರ್ತನೆ ಹಾಗೂ ನಿಪ್ಪಾಣಿಯ ಶ್ಯಾಮದತ್ತ ಭಜನಾ ಮಂಡಳಿಯಿಂದ ಭಜನೆ, ಮಾ.13ರಂದು ಮಧ್ಯಾಹ್ನ ಗಾರಾಣಿ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.