ನುಗ್ಗಾನಟ್ಟಿಯ ಲಗಮಪ್ಪ ಮತ್ತು ಬಸಪ್ಪ ರಾಮಣ್ಣವರ ಕೊಲೆಯಲ್ಲಿ ಅತ್ತಿಗೆ ಅಣ್ಣವ್ವ ರಾಮಣ್ಣವರ ಸೇರಿ ಮನೆಗೆ ನುಗ್ಗಿ ಕೊಲೆ ಮಾಡಿರುವ ಸಣ್ಣಮ್ಮನವರ ಕುಟುಂಬದ ಮಹಾದೇವಪ್ಪ, ದೇವಪ್ಪ, ಶಿವಲಿಂಗಪ್ಪ, ಶಿವಾನಂದ, ಲಗಮಪ್ಪ, ಶಿವಲಿಂಗಪ್ಪ ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.