

ಮಾ.18ರಂದು ಡಿಜಿಟಲ್ ಅರೆಸ್ಟ್ ಪ್ರಕರಣ ದಾಖಲಾಗಿದ್ದು, ಸೈಬರ್ ವಂಚಕರ ಅಕೌಂಟ್ನಲ್ಲಿ 90 ಲಕ್ಷ ರೂ. ಪ್ರೀಜ್ ಮಾಡಲಾಗಿದ್ದು, ವಂಚಕರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಬೆಳಗಾವಿ ನಗರದಲ್ಲಿ 2,999 ಬ್ಯಾಂಕ್ ಖಾತೆ ದುರುಪಯೋಗ ಆಗುತ್ತಿರುವುದು ಬೆಳಕಿಗೆ ಬಂದಿದ್ದು, ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ.