ಜಾಥಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಬಿ.ಶ್ರೀನಿವಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣದೋಳಿ, ಜಿಪಂ ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ, ಲೆಕ್ಕಾಧಿಕಾರಿ ಶೇಖರ ಪೂಜೇರಿ, ನಿವೃತ್ತ ಸೈಕ್ಲಿಂಗ್ ಹಿರಿಯ ತರಬೇತುದಾರ ಎಂ.ಪಿ. ಮರನೂರ, ಸೈಕ್ಲಿಂಗ್ ತರಬೇತುದಾರ ಯಲ್ಲಪ್ಪ ಹಿರೇಕುರಬರ, ಬಸವರಾಜ ಜಕ್ಕನ್ನವರ, ಸಮೀರ ಚೌಗಲಾ ಸೇರಿ ಜಿಲ್ಲಾ ಪಂಚಾಯತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ ಸೇರಿ ವಿವಿಧ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.