ತೋರಣಗಟ್ಟಿ:.ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಅವರು ಮಾತನಾಡಿದರು. ಉಳವಯ್ಯ ಹಿರೇಮಠ, ಮಹಾಂತೇಶ ಬೆನಕಟ್ಟಿಮಠ, ಎಸ್.ಎನ್.ಶಿಂಗಾರಕೊಪ್ಪ, ರುದ್ರಪ್ಪ ಶಿಂಗಾರಕೊಪ್ಪ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಸೋಮು ಮಲಗೌಡ್ರ, .ತಮ್ಮೆಶ ಐನಾಪುರ,ಎಸ್.ಪಿ.ಮುನ್ನೊಳ್ಳಿ, ಮಹಾದೇವ ಚಿನ್ನಾಕಟ್ಟಿ, ರೇವಪ್ಪ ಶಿಂಗಾರಕೊಪ್ಪ, ರಾಮಣ್ಣ ಮೆಟಗುಡ್ಡ, ಜಗದೀಶ ಬಿಜಲಿ, ಮಾಜಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮುದಗೊಂಡ, ಸೋಮಲಿಂಗಪ್ಪ ಕುರಿ, ಜಗದೀಶ ಬಿಜಲಿ, ಪಿಡಿಒ ಪ್ರಕಾಶ ಮುಗಳಖೋಡ ಉಪಸ್ಥಿತರಿದ್ದರು.