ರಸ್ತೆ ಸುಧಾರಣೆಯಿಂದ ಅನುಕೂಲ

ಕಮತೇನಹಟ್ಟಿ-ವಠಾರೆ ತೋಟದ ರಸ್ತೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ರುದ್ರಗೌಡ ಪಾಟೀಲ, ಸಂತೋಷ ಅಂಬಲೆ, ಕೃಷ್ಣಾ ಬೆಣ್ಣಿಹಳ್ಳಿ ಇತರರಿದ್ದರು.
ಕಮತೇನಹಟ್ಟಿ-ವಠಾರೆ ತೋಟದ ರಸ್ತೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ರುದ್ರಗೌಡ ಪಾಟೀಲ, ಸಂತೋಷ ಅಂಬಲೆ, ಕೃಷ್ಣಾ ಬೆಣ್ಣಿಹಳ್ಳಿ ಇತರರಿದ್ದರು.
Published on
ಚಿಕ್ಕೋಡಿ:
ಕಮತೇನಹಟ್ಟಿ-ವಠಾರೆ ತೋಟದ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ರಸ್ತೆ ಕಮತೇನಹಟ್ಟಿ ಗ್ರಾಮದಿಂದ ಕರೋಶಿ ಮಾರ್ಗವಾಗಿ ಚಿಕ್ಕೋಡಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಸರ್ಕಾರ 60 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಹೆಚ್ಚಿನ ನೆರವಾಗಲಿದೆ. ಜನರ ಅಗತ್ಯಕ್ಕೆ ತಕ್ಕಂತೆ ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.
ರುದ್ರಗೌಡ ಪಾಟೀಲ, ಸಿದಗೌಡ ಪಾಟೀಲ, ಬಸಗೌಡ ಪಾಟೀಲ, ನಾನಾಗೌಡ ಪಾಟೀಲ, ಸಂತೋಷ ಅಂಬಲೆ, ಕೃಷ್ಣಾ ಬೆಣ್ಣಿಹಳ್ಳಿ, ಸಿದ್ದು ವಠಾರೆ, ದಯಾನಂದ ಅಮ್ಮಿನಬಾವಿ, ಮಾರುತಿ ದಳವಾಯಿ, ಬಾಬುರಾವ ಪಾಟೀಲ, ಎಸ್.ಎಸ್.ಹೊಸಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net