ಪಿಐ ಮಂಜುನಾಥ ಬಡಿಗೇರ ಮೆಡಿಕೋ ಲೀಗಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ , ಪಿಎಸ್‌ಐ ಸಂತೋಷ ದಳವಾಯಿ ಮೂರು ವಿಭಾಗಗಳಲ್ಲಿ ದ್ವಿತೀಯ, ಪಿಎಸ್‌ಐ ಸರದಾರಗೌಡ ಮುತತತ್ತಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಡಾಗ್ ಸ್ಕ್ವಾಡ ವಿಭಾಗದಲ್ಲಿ ಎಪಿಸಿ ರುದ್ರಯ್ಯ ಮಾವಿನಕಟ್ಟಿಮಠ (116) ಕ್ರೈಂ ಟ್ರ್ಯಾಕರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಡಾಗ್ ಸ್ಕ್ವಾಡ್‌ನ ಓವರ್‌ಆಲ್ ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.