ಮಾಜಿ ಸಂಸದ ಅಮರಸಿಂಹ ಪಾಟೀಲ, ಕಾರ್ಯದರ್ಶಿ ಶಶಿಕಲಾ ಶಿಂಗಾಡಿ, ಪ್ರಾಚಾರ್ಯ ಪ್ರೊ.ಸವಿತಾ ಕುರಬೇಟಿ, ಪಿ.ಆರ್.ಸವದತ್ತಿ, ಎಸ್.ಎಂ.ಲೈನದಾರ, ಜಿ.ಎಸ್.ಪೋಳ, ಎಂ.ಎ.ಹAಜಿ, ಎಸ್.ಟಿ.ಶೆಟ್ಟಿ, ಪಿ.ಎ.ಮಾಳಿ, ಸಿ.ಎಚ್.ನಾಯಿಕ, ಎ.ಆರ್.ಮಾಂಗ, ಐ.ಆರ್.ಪತ್ತಾರ, ಎಂ.ಆರ್.ಕಠಾರಿ, ಎಂ.ಆರ್.ಉಪ್ಪಾರ, ಎನ್.ಕೆ.ಕಾಂಬಳೆ ಹಾಗೂ ವಿದ್ಯಾರ್ಥಿಗಳು ಇದ್ದರು.