ಪರಮಾರ್ಥ ಸಾಧನೆಯಿಂದ ಸದ್ಗುರು ದರ್ಶನ ಪ್ರಾಪ್ತಿ

ಅರಟಾಳ ಗ್ರಾಮಕ್ಕೆ ಆಗಮಿಸಿದ ಸಿದ್ಧರತ್ನ ಮದಗೊಂಡೇಶ್ವರ ಅಪ್ಪಾಜಿಯವರ ಸದ್ಭಾವನಾ ಜ್ಯೋತಿಯನ್ನು ಸ್ವಾಗತಿಸಲಾಯಿತು. ಅಮರೇಶ್ವರ ಮಹಾರಾಜರು, ಬನಸಿದ್ಧ ಮಹಾರಾಜರು, ಜ್ಯೋತಿಲಕ್ಕಪ್ಪ ಮಹಾರಾಜರು ಇತರರಿದ್ದರು.
ಅರಟಾಳ ಗ್ರಾಮಕ್ಕೆ ಆಗಮಿಸಿದ ಸಿದ್ಧರತ್ನ ಮದಗೊಂಡೇಶ್ವರ ಅಪ್ಪಾಜಿಯವರ ಸದ್ಭಾವನಾ ಜ್ಯೋತಿಯನ್ನು ಸ್ವಾಗತಿಸಲಾಯಿತು. ಅಮರೇಶ್ವರ ಮಹಾರಾಜರು, ಬನಸಿದ್ಧ ಮಹಾರಾಜರು, ಜ್ಯೋತಿಲಕ್ಕಪ್ಪ ಮಹಾರಾಜರು ಇತರರಿದ್ದರು.
Published on
ಅರಟಾಳ:
ಮುಮ್ಮೆಟ ಗುಡ್ಡದಿಂದ ಭಾನುವಾರ ಗ್ರಾಮಕ್ಕೆ ಆಗಮಿಸಿದ ಹನಮಾಪುರದ ಸಿದ್ಧರತ್ನ ಮದಗೊಂಡೇಶ್ವರ ಅಪ್ಪಾಜಿಯವರ ಸದ್ಭಾವನಾ ಜ್ಯೋತಿ ಸ್ವಾಗತಿಸಿ ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದುದು ಜೀವನದುದ್ದಕ್ಕೂ ಸಂಸಾರದ ಜತೆಗೆ ಪರಮಾರ್ಥದ ಸಾಧನೆ ಮಾಡುತ್ತ ಸಾಗಿದರೆ, ನಿಜವಾದ ಸದ್ಗುರುವಿನ ದರ್ಶನವಾಗುತ್ತದೆ. ಪ್ರತಿಯೊಬ್ಬರೂ ಗುರುವಿನ ಆಶೀರ್ವಾದ ಪಡೆದು ಜೀವನ ಮುಕ್ತಿ ಹೊಂದುವಂತಾದರೆ ಮಾತ್ರ ಅಧ್ಯಾತ್ಮಕ್ಕೆ ಕಳೆ ಬರುತ್ತದೆ ಎಂದರು.
ಬಾಡಗಿ ಬನಸಿದ್ಧ ಮಹಾರಾಜರು ಮಾತನಾಡಿದರು. ಜ್ಯೋತಿಲಕ್ಕಪ್ಪ ಮಹಾರಾಜರು, ಗಜಾನನ ಪೂಜಾರಿ, ಬಂಡು ನಾಯಕ, ಮಳಸಿದ್ಧ ಒಡೆಯರ, ರಾಜು ಸಿಂಗಾಡೆ, ಅಜಿತ ಟೋಳಿ, ಅಣ್ಣಪ್ಪ ಪಾಟೀಲ, ಈರಪ್ಪ ಮುಧೋಳ, ಭರಮು ಒಡಿಯರ, ಭೀಮಸಿ ಸಂತ, ಸೋಮು ಒಡೆಯರ, ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ, ಡಾ.ವಿಲಾಸ ಜಂಬಗಿ, ರಾಮಪ್ಪ ಭಂಡಾರಿ, ಮಲ್ಲಪ್ಪ ಪೂಜಾರಿ, ಯಲ್ಲಪ್ಪ ಹಟ್ಟಿ, ಅಣ್ಣಪ್ಪ ಪೂಜಾರಿ, ರಮೇಶ ವಾಘಮೋರೆ, ಮಾಳಪ್ಪ ಕಾಂಬಳೆ, ಕರೇಪ್ಪ ಹಿರೇಕುರಬರ, ಪಾಂಡುರಂಗ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net