

ನಗರದಲ್ಲಿ ವ್ಯಾಪಾರು ವಹಿವಾಟು ನಡೆಸುತ್ತಿರುವ 4000 ಅಂಗಡಿಕಾರರು ಎಂಎಸ್‌ಎಂಇ ಪರವಾನಗಿ ಹೆಸರಿನಲ್ಲಿ ಪಾಲಿಕೆಗೆ ಯಾವುದೇ ರೀತಿಯ ತೆರಿಗೆ ಕಟ್ಟುತ್ತಿಲ್ಲ. ಇದರಿಂದಾಗಿ ಪಾಲಿಕೆಗೆ ವಾರ್ಷಿಕ 20 ಲಕ್ಷ ರೂ. ನಷ್ಟವಾಗಿದೆ. ಹೀಗಾಗಿ ಎಲ್ಲ ಅಂಗಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಇತರೆ ಸೌಲಭ್ಯ ಕಡಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ.