ರಸ್ತೆ ಸಂಚಾರ ತಡೆಯಿಂದ ವಾಹನ ಸವಾರರು, ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಾಪಂ ಇಒ ಸುಭಾಸ ಭಜಂತ್ರಿ, ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಅಧಿಕಾರಿ ಮಹಾದೇವ ಕುಂಬಾರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಕಲ್ಲನಗೌಡ ಪಾಟೀಲ, ಮಲ್ಲಪ್ಪ ಅಂಗಡಿ, ನಿಂಗಪ್ಪ ಪಕಾಂಡಿ, ಪರಶುರಾಮ ಚಿನಗುಂಡಿ, ರಮೇಶ ಮಂಟೂರ, ವಿಠ್ಠಲ ಚಿನಗುಂಡಿ, ಮಲ್ಲಪ್ಪ ಯರಗಾಣಿ, ಶ್ರೀಶೈಲ ಮೈಗೂರ, ಮಲ್ಲಪ್ಪ ತೇರದಾಳ, ಶ್ರೀಶೈಲ ಮಿರ್ಜಿ, ಮುಕ್ತುಮ್‌ಸಾಬ್ ನದಾಫ್, ಕಾಶೀಮ್‌ಸಾಬ್ ನದಾಫ್, ವಿಶ್ವನಾಥ ಬಿರಾಜ, ರಮೇಶ ಮಂಟೂರ, ಮಹಾದೇವ ನಾಯಕ, ಸಂಗಪ್ಪ ಮಿರ್ಜಿ, ಪ್ರಭು ಚಿನಗುಂಡಿ, ಆನಂದ ಪಾಟೀಲ, ಪರಮಾನಂದ ಉಳ್ಳಾಗಡ್ಡಿ ಇತರರಿದ್ದರು.