‘ಮಿಸ್’ ನಿಪ್ಪಾಣಿ ಸ್ಪರ್ಧೆಯಲ್ಲಿ ಲಬ್ಧಿ ಶಾ. ಪ್ರಥಮ, ರೋಹಿಣಿ ಪಾಟೀಲ ಮತ್ತು ಮಾನಸಿ ಸದಾವರ್ತೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಮರ್ದಾನಿ ಕ್ರೀಡಾ ಸ್ಪರ್ಧೆಯಲ್ಲಿ ಕೊಲ್ಲಾಪುರದ ಚಾಣಕ್ಯ ಮರ್ದಾನಿ ಸಾಂಸ್ಕೃತಿಕ ಸೇವಾ ಸಂಘ ಪ್ರಥಮ, ಕಾಸಾರವಾಡಿಯ ಶ್ರೀರಾಮ ಗುರುಕುಲಂ ದ್ವಿತೀಯ, ನವಲಿಹಾಳದ ಶಿವಶಂಭು ಮರ್ದಾನಿ ಅಖಾಡಾ ತೃತೀಯ, ಕೊಲ್ಲಾಪುರದ ಸಂಯುಕ್ತ ಜುನಾ ಬುಧವಾರ ಪೇಠ ಮರ್ದಾನಿ ಅಖಾಡಾ ಚತುರ್ಥ, ಶಾಂತಿದೂತ ಮರ್ದಾನಿ ಅಖಾಡಾ ಐದನೇ ಸ್ಥಾನ ಪಡೆದರು.